ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಕೆ.ಸಿ.ಎನ್.ಗೌಡ.ಈ ಚಿತ್ರದಲ್ಲಿ ಬರುವ ಪಾತ್ರಗಳು ನಾಯಕನಾಗಿ ಶ್ರೀನಿವಾಸಮೂರ್ತಿ, ನಾಯಕಿಯಾಗಿ ಜಯಂತಿ ಹಾಗು ಪೋಷಕ ನಟರ ಪಾತ್ರದಲ್ಲಿ ರಾಮಕೃಷ್ಣ, ಶ್ಯಾಮ್, ಶೋಭ ಅವರು ನಟಿಸಿದ್ದಾರೆ.ಈ ಚಿತ್ರವು ೧೯೮೨ ರಲ್ಲಿ ಬಿಡುಗಡೆಯಾಯಿತು.